fly away ಹ್ಲೈ ಅವೇ
ಗುಣವಾಚಕ
  1. (ಉಡುಪಿನ ವಿಷಯದಲ್ಲಿ)
    1. ತೂಗಾಡುವ; ಹಾರಾಡುವ.
    2. ಸಡಿಲವಾದ; ಅಳ್ಳಕವಾದ.
  2. (ವ್ಯಕ್ತಿಯ ವಿಷಯದಲ್ಲಿ) ತಿಕ್ಕಲಿನ; ಚಂಚಲ ಮನಸ್ಸಿನ; ಚಪಲಚಿತ್ತದ.